ದೊಡ್ಡಬಳ್ಳಾಪುರದ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಜುಲೈ 7ರಂದು ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ, ತೇರಿನಬೀದಿ, ಕೊಂಗಾಡಿಯಪ್ಪ ಮೈನ್ ರೋಡ್, ಸಂಜಯನಗರ, ಕೆ.ಸಿ.ಪಿ.ಸರ್ಕಲ್, ಬಸವಣ್ಣ ದೇವಸ್ಥಾನ ರಸ್ತೆ, ಆಲಹಳ್ಳಿ, ನಾಗಸಂದ್ರ, ಕುಚ್ಚಪ್ಪನಪೇಟೆ,, ಸಂಜಯ್ ನಗರ, ಭುವನೇಶ್ವರಿನಗರ, ಚೈತನ್ಯನಗರ, ವೀರಾಪುರ, ಗಾಂಧಿನಗರ, ಖಾಸ್‌ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.