Tuesday, May 19, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ; ತಾಲ್ಲೂಕಿನ ಈ ಭಾಗದಲ್ಲಿ ಮೇ.5ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ; ತಾಲ್ಲೂಕಿನ ಈ ಭಾಗದಲ್ಲಿ ಮೇ.5ರಂದು ವಿದ್ಯುತ್ ವ್ಯತ್ಯಯ

by Raghavendra H A
0 comments

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೇ.5ರಂದು ಡಿ.ಕ್ರಾಸ್ ಉಪ ವಿದ್ಯುತ್‌ ಕೇಂದ್ರದಿಂದ ಹೊರವೊಮ್ಮುವ ನಂದಿ ಮೋರಿ, ಬೀಡಿಕೆರೆ ಫೀಡರ್‌ಗಳಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ, ಈ ಫೀಡರ್‌ಗಳ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ತಿಮ್ಮಸಂದ್ರ, ಗಂಡರಾಜಪುರ, ಬೀಡಿಕೆರೆ, ಕಂಚಿಗನಾಳ, ಬೀಡಿಕೆರೆ ದುಬೈ ಎಸ್ಟೇಟ್, ಗಡ್ಡಂಬಚ್ಚಹಳ್ಳಿ, ಮುದ್ದನಾಯಕನಪಾಳ್ಯ ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಾಜಘಟ್ಟ, ದಾಸಗೊಂಡನಹಳ್ಳಿ, ರಾಮಯ್ಯನಪಾಳ್ಯ ವಡ್ಡರಪಾಳ್ಯ ತೊಗರಿಘಟ್ಟ, ಮೇಡೂರು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

You may also like

Leave a Comment