Saturday, July 11, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

by Raghavendra H A
0 comments

ದೊಡ್ಡಬಳ್ಳಾಪುರ ನಗರದ ಈ ಕೆಳಕಂಡ ವಾರ್ಡ್ ಗಳಲ್ಲಿ ಜುಲೈ.6ರಂದು ಇಂದು ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ Telephone Exchange, DF7-Local-1 ಕಾಮಗಾರಿಗಳು ನಡೆಯುವುದರಿಂದ ಸದರಿ, ಫೀಡರ್‌ಗಳ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

You may also like

Leave a Comment