ದೇಶ/ವಿದೇಶ
ಭಾರತದ ನೆರವಿಗೆ ‘ಥ್ಯಾಂಕ್ಯೂ’ ಇಂಡಿಯಾ ಎಂದ ಇರಾನ್!
ನವದೆಹಲಿ:ಇರಾನ್ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತವು ತನ್ನ ಸ್ನೇಹದ ಹಸ್ತವನ್ನು ಚಾಚುವ ಮೂಲಕ ದೊಡ್ಡ ಮಟ್ಟದ ಮಾನವೀಯ ನೆರವನ್ನು ರವಾನಿಸಿದೆ. ಇರಾನ್ನಿಂದ ಹೃದಯಸ್ಪರ್ಶಿ ಧನ್ಯವಾದ! ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿರುವ ಈ ಸಂದರ್ಭದಲ್ಲಿ, ಭಾರತ ಮಾನವೀಯ ಸಹಾಯದ ಮೂಲಕ ತನ್ನ…