Uncategorized
ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು
ಬೆಂಗಳೂರು: ದೊಡ್ಡ ಸಿನಿಮಾಗಳು ತೆರೆಗೆ ಬಂದಾಗ ಸಣ್ಣ ಸಿನಿಮಾಗಳು ರಿಲೀಸ್ ಮಾಡಲು ಹಿಂದೇಟು ಹಾಕಲಾಗುತ್ತೆ.. ಸ್ಕ್ರೀನ್ ಸಿಗೋದಿಲ್ಲ ಅನ್ನೋದು ಒಂದು ಕಾರಣವಾದ್ರೆ ನೋಡುಗರು ದೊಡ್ಡ ದೊಡ್ಡ ಸಿನಿಮಾಗಳ ಅಲೆಯಲ್ಲಿ ಸಣ್ಣ ಸಿನಿಮಾಗಳು ಕೊಚ್ಚಿ ಹೋಗಬಹುದು ಎಂಬುದು ಇನ್ನೊಂದು ಆತಂಕ. ಅದ್ರೀಗ ಧುರಂಧರ್2…