ಆರೋಗ್ಯ
ಮೆಡಿಕವರ್ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ: 67 ವರ್ಷದ ಮಹಿಳೆಯನ್ನು ಸ್ಟ್ರೋಕ್ನಿಂದ ರಕ್ಷಣೆ
ವೈಟ್ ಫೀಲ್ದ್: ಮೆಡಿಕವರ್ ಆಸ್ಪತ್ರೆಯಲ್ಲಿ ನಲ್ಲಿ 67 ವರ್ಷದ ಮಹಿಳೆಗೆ ಸಂಭವಿಸಬಹುದಾದ ಗಂಭೀರ ಸ್ಟ್ರೋಕ್ ಅಪಾಯವನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ. ರೋಗಿಗೆ ಒಂದು ವಾರದಿಂದ ತಲೆಸುತ್ತು , ಬಲಭಾಗದಲ್ಲಿ ದುರ್ಬಲತೆ ಮತ್ತು ಮಾತು ತಡಕಾಡುವ ಲಕ್ಷಣಗಳು ಮರುಕಳಿಸುತ್ತಿದ್ದವು. ಈ ಲಕ್ಷಣಗಳು ಕೆಲವೇ ನಿಮಿಷಗಳವರೆಗೆ…