ಅಪರಾಧ ಸುದ್ದಿ
ಬಯಸಿದ ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ ಅಣ್ಣ.!
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹಿರೆಕೊಪ್ಪ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಒಂದು ಹೆಣ್ಣಿಗಾಗಿ ಒಡ ಹುಟ್ಟಿದ ಸಹೋದರನನ್ನೆ ಅಣ್ಣನು ಕೊಲೆ ಮಾಡಿದ ಘಟನೆ ಕಳೆದ ಮಾ.17 ರಂದು ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ. ಫಕ್ಕೀರಪ್ಪ ಎಂಬ ಯುವಕನು ಕೊಲೆಗೀಡಾದ ದುರ್ಧೈವಿಯಾಗಿದ್ದು…