ದೊಡ್ಡಬಳ್ಳಾಪುರ
ಅವೈಜ್ಞಾನಿಕ ಒಳಮೀಸಲಾತಿ ಜಾರಿ,ನಾಗಮೋಹನ ದಾಸ್ ವರದಿ ತಿರಸ್ಕಾರಕ್ಕೆ ಆಗ್ರಹ,ಮಾ 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ.
ದೊಡ್ಡಬಳ್ಳಾಪುರ: ನಿ.ನ್ಯಾ.ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿಯು ಸಂಪೂರ್ಣವಾಗಿ ಅವೈಜ್ಙಾನಿಕವಾಗಿದ್ದು ಪರಿಶಿಷ್ಟ (ಬಲಗೈ)ಜಾತಿಗೆ ತುಂಬಲಾಗದ ನಷ್ಟನ್ನುಂಟು ಮಾಡುತ್ತಿದೆ, ಆದ್ದರಿಂದ ಒಳಮೀಸಲಾತಿ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ…