ದೊಡ್ಡಬಳ್ಳಾಪುರ
ಶಿಕ್ಷಕರ ಕ್ಷೇತ್ರ ಚುನಾವಣೆ; ಎನ್ ಡಿ ಎ ಅಭ್ಯರ್ಥಿ ಗೆಲುವು ಖಚಿತ, ಗೆಲುವಿನ ತಂತ್ರಗಾರಿಕೆ ಸಿದ್ದವಾಗಿದೆ- ಶಾಸಕ ಧೀರಜ್
ದೊಡ್ಡಬಳ್ಳಾಪುರ; ಅಧಿಕಾರದ ದುರುಪಯೋಗ ಮತ್ತು ಅಕ್ರಮಗಳಿಂದ ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಈ ಬಾರಿ ಅದು ನಡೆಯೊಲ್ಲ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಉತ್ತಮ ಅವಕಾಶ ತಾಲ್ಲೂಕಿನಲ್ಲಿ ಇದೆ ಎಂದು ಶಾಸಕ ಧೀರಜ್…