ನ್ಯಾಷನಲ್ ಕಬ್ಬಡ್ಡಿ ಚಾಂಪಿಯನ್ ಷಿಪ್: ಕರ್ನಾಟಕ ತಂಡಕ್ಕೆ ದೊಡ್ಡಬಳ್ಳಾಪುರದ ಇಬ್ಬರು ಆಯ್ಕೆ,ಶುಭಕೋರಿದ ಜನತೆ
ರಾಜ್ಯಸ್ಥಳೀಯ ಸುದ್ದಿ


ಚಂಡೀಘಡದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಪುರುಷರ ಸೀನಿಯರ್ಸ್ ಕಬ್ಬಡಿ ಚಾಂಪಿಯನ್ ಷಿಪ್ ನಲ್ಲಿ ದೊಡ್ಡಬಳ್ಳಾಪುರ ನಗರದ ಉದಯೋನ್ಮುಖ ಪ್ರತಿಭೆಗಳಾದ ಹರೀಶ್.ಆರ್ ಮತ್ತು ಭರತ್ ಕುಮಾರ್. ಎನ್ ರವರು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ತಾಲ್ಲೂಕಿನ ಅವಿಘ್ನ ಕಬ್ಬಡ್ಡಿ ಕ್ಲಬ್ ಶುಭಕೋರಿದೆ.
ಅಮೇಚೂರು ಕಬ್ಬಡ್ಡಿ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜುಲೈ 25 ರಿಂದ 28ರ ವರೆಗೆ ಚಂಢೀಘಡದಲ್ಲಿ ಚಾಂಪಿಯನ್ ಷಿಪ್ ನಡೆಯಲಿದೆ. ಈ ಚಾಂಪಿಯನ್ಷಿಪ್ ನಲ್ಲಿ ಹರೀಶ್ ಹಾಗು ಭರತ್ ಕುಮಾರ್ ರವರು ತಮ್ಮ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯದ ತಂಡವನ್ನು ಜಯಶೀಲರಾಗಿ ಹೊರಹೊಮ್ಮುಬೇಕೆಂದು ಬಿ.ಕೆ ನಾರಾಯಣಸ್ವಾಮಿ ಸೇರಿದಂತೆ ತಾಲೂಕಿನ ಜನತೆ ಶುಭಕೋರಿದ್ದಾರೆ.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK