Presenting PRAJA BHARAT

A shining example of trustworthy journalism in the Kannada digital media landscape, dedicated to providing objective news coverage. PRAJA BHARAT is a leading light in shedding light on society’s many viewpoints; it was founded on the principles of democratic values and professional journalism.

In addition to reporting the news, it is our duty to speak up for the voiceless, to promote the underdogs, and to highlight their stories. With a steadfast commitment to ethical journalism, we promise to provide a space that encourages conversation, gives voice to the underrepresented, and lifts the community up.

About Team

Dharma Raju.M

"ಪ್ರಜಾ ಭಾರತ್" ವೆಬ್ ಪೋರ್ಟಲ್ ನಲ್ಲಿ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ (ವಿದ್ಯುನ್ಮಾನ ಮಾಧ್ಯಮ ವಿಭಾಗ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಮೂಲತಃ ಬೆಂಗಳೂರಿನ ಕೃಷ್ಣರಾಜಪುರದ ಬಸವನಪುರ ಗ್ರಾಮದವನಾದ ನಾನು, ಕಳೆದ 15 ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಸುದ್ದಿ ಮಾದ್ಯಮಗಳಾದ ( ಉದಯ TVಯಲ್ಲಿ ಕ್ಯಾಮರಾ ಮ್ಯಾನ್ ಆಗಿ ಆರಂಭವಾದ ವೃತ್ತಿ ಜೀವನ ನಂತರ TV9 ಕನ್ನಡ, ಸಮಯ TV, ನ್ಯೂಸ್ 18, ಸುದ್ದಿ TV, ಈ TV ಭಾರತ್,)ನಲ್ಲಿ ವಿವಿಧ ವಿಭಾಗಗಳಲ್ಲಿ ತೆರೆಯ ಹಿಂದೆ ಮತ್ತು ವರದಿಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ.

ವ್ಯಾಪಾರ ವಹಿವಾಟಿನಲ್ಲಿ ನನಗೆ ತುಂಬಾ ಆಸಕ್ತಿ ಹೆಚ್ಚು, ಉದಯೋನ್ಮುಖ ಉದ್ಯಮಿಗಳು ಹಾಗೂ ಸಾಧಕರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ,ಮನರಂಜನಾ ಕಾರ್ಯಕ್ರಮಗಳನ್ನು ನೋಡುವುದು, ಕ್ರಿಕೆಟ್ ವೀಕ್ಷಿಸುವುದು, ಸಿನಿಮಾ ವೀಕ್ಷಣೆ ಹಾಗೂ ಬಾಲ್ಯ ಸ್ನೇಹಿತರೊಂದಿಗೆ ಸಮಯ ಕಳೆಯುವುದು ನನ್ನ ಹವ್ಯಾಸಗಳು.

Raghavendra H A

"ಪ್ರಜಾ ಭಾರತ್" ವೆಬ್ ಪೋರ್ಟಲ್ ನಲ್ಲಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ (ವಿದ್ಯುನ್ಮಾನ ಮಾಧ್ಯಮ ವಿಭಾಗ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಮೂಲತಃ ದೊಡ್ಡಬಳ್ಳಾಪುರ ತಾಲೂಕಿನವನಾದ ನಾನು, ಕಳೆದ 13 ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಸುದ್ದಿ ಮಾದ್ಯಮಗಳಾದ (TV9 ಕನ್ನಡ, ಪ್ರಜಾ ಟಿವಿ, ಸುದ್ದಿ ಟಿವಿ, TV5 ಕನ್ನಡ, ಪವರ್ ಟಿವಿ)ಗಳಲ್ಲಿ ವಿವಿಧ ವಿಭಾಗಗಳಲ್ಲಿ ಹಾಗು News Agency (UNI)ನಲ್ಲಿ ಹಿರಿಯ ವರದಿಗಾರನಾಗಿ, ಪತ್ರಿಕೆಗಳಾದ (ಸಂಯುಕ್ತ ಕರ್ನಾಟಕ, ವಿಜಯವಾಣಿ, ರಾ ನಗರವಾಣಿ ದಿನಪತ್ರಿಕೆಗಳಲ್ಲಿ) news app (Lokal app) ನಲ್ಲಿ ಜಿಲ್ಲಾ ವರದಿಗಾರಿಕೆಯ ಅನುಭವ ಹೊಂದಿದ್ದೇನೆ. ಕ್ರಿಕೆಟ್ ಆಡುವುದು, ನೋಡುವುದು, ಸಿನಿಮಾ ವೀಕ್ಷಣೆ ಹಾಗೂ ಪ್ರವಾಸಕ್ಕೆ ತೆರಳುವುದು ನನ್ನ ಹವ್ಯಾಸಗಳು.