ಗೌಡಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜು ಆಯ್ಕೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ; ತಾಲ್ಲೂಕಿನ ಮಧುರೆ ಹೋಬಳಿ ಗೌಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜುಲೈ.16ರ ಬುಧವಾರ ದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್. ನಾಗರಾಜು (ಪಿಳ್ಳಿ ) ರವರು ಜಯಶೀಲರಾಗಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘದ 8 ಸದಸ್ಯರ ಪೈಕಿ 8 ಕ್ಕೆ 8 ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಉಪಾಧ್ಯಕ್ಷರಾಗಿ ಪಿಳಪ್ಪ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ನಾಗರಾಜು ಮತ್ತು ಉಪಾಧ್ಯಕ್ಷ ಪಿಳ್ಳಪ್ಪ ರವರನ್ನು KPCC SC ಘಟಕ ರಾಜ್ಯ ಸಂಚಾಲಕರಾದ ಸಿ ರಾಮಕೃಷ್ಣಪ್ಪ, ಮಾಜಿ ಗ್ರಾಪಂ ಅಧ್ಯಕ್ಷರು ಗಳಾದ ಟಿ.ಎನ್ ಭಾಸ್ಕರ್, ವಿ. ವೆಂಕಟೇಶ್, ಯುವ ಮುಖಂಡರಾದ ಅಜಯ್ ಅಂಜನಮೂರ್ತಿ ದೀಪು, ಟಿ.ಹೆಚ್ ಶಿವಕುಮಾರ್ ಸುಬ್ಬರಾಜು ಸುರೇಶ್, ಕೆಂಪಣ್ಣ ರಾಜಣ್ಣ ಸೊಣ್ಣಪ್ಪ ಚನ್ನಕೇಶವ, ಸುರೇಶ ವಿಎಸ್ಎಸ್ಎನ್ ನಿರ್ದೇಶಕರು, ಚನ್ನಪ್ಪ ಕೃಷ್ಣಪ್ಪ ಮತ್ತಿತರರು ಅಭಿನಂದಿಸಿದರು.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK