ಬೆಂಗಳೂರು ನಗರ
ರಾಮನವಮಿ ಸತ್ಯ-ಧರ್ಮ-ಸೇವೆಯ ಸಂಕೇತ
ಕೆಆರ್ ಪುರ :ಶ್ರೀರಾಮನವಮಿ ಹಬ್ಬವು ಸತ್ಯ, ಧರ್ಮ ಮತ್ತು ಸೇವೆಯ ಸಂಕೇತವಾಗಿದೆ ಎಂದು ಸಮಾಜ ಸೇವಕ ಎಂಎಲ್ಡಿಸಿ ಮುನಿರಾಜ್ ತಿಳಿಸಿದರು. ರಾಮಮೂರ್ತಿನಗರ ಓಲ್ಡ್ ಪೊಲೀಸ್ ಸ್ಟೇಷನ್ ಸಮೀಪದ ಹನುಮಂತನ ವಿಗ್ರಹ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಹಾಗೂ ರಾಮನವಮಿ ಹಬ್ಬದ…