ಅಪರಾಧ ಸುದ್ದಿ
ದೊಡ್ಡಬಳ್ಳಾಪುರ: ಬೈಕ್ ಅಪಘಾತ, ಮಹಿಳೆಯ ಕಾಲು ಮುರಿತ, ಆಸ್ಪತ್ರೆಗೆ ದಾಖಲು
ದೊಡ್ಡಬಳ್ಳಾಪುರ:ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದ ಪರಿಣಾಮ ಮಹಿಳೆಯ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಲನಜೋಗಿಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದಿದೆ. ಮಜಾನ್ ಬಿ (55) ಗಾಯಗೊಂಡ ಮಹಿಳೆ ಎನ್ನಲಾಗಿದೆ. ಪಾಲನಜೋಗಿಹಳ್ಳಿ ಬಳಿ ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ…