ಬೆಂಗಳೂರು ನಗರ
ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!
ಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯ ಬಳಿ ಮೂರು ನಿಂಬೆಹಣ್ಣು ಹಾಗೂ ನಾಟಿ ಕೋಳಿಯ ಕತ್ತು ಕೊಯ್ದು ಹಾಕಿರುವುದು ಭಾನುವಾರ ಮಧ್ಯಾಹ್ನ ಪತ್ತೆಯಾಗಿತ್ತು ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಮನೆಯ ಬಳಿ ಕೂಡು ರಸ್ತೆಯಿದ್ದು (ಜಿಬಿಎ ಮೈದಾನದ ಎದುರು) ಆ…