ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ; ದಲಿತಪರ, ಕನ್ನಡಪರ ಹೋರಾಟಗಾರ ಡಿ.ವಿ.ಅಶ್ವತ್ಥಪ್ಪ ನಿಧನ
ದೊಡ್ಡಬಳ್ಳಾಪುರ; ನಗರದಾದ್ಯಂತ ಹೆಸರುವಾಸಿಯಾಗಿದ್ದ ದಲಿತಪರ, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಡಿ.ವಿ ಅಶ್ವತ್ಥಪ್ಪ ಅವರು ಇಂದು ಸಂಜೆ 6ಗಂಟೆ ಸುಮಾರಿಗೆ ದೈವಾದೀನರಾಗಿದ್ದಾರೆ. ಮೃತರಿಗೆ 67ವರ್ಷ ವಯಸ್ಸಾಗಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು…