ದೊಡ್ಡಬಳ್ಳಾಪುರ
ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ
ದೊಡ್ಡಬಳ್ಳಾಪುರ: ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ, ಪ್ರತಿ ಪ್ರಜೆಯೂ ಸುಖಮಯವಾದ ಜೀವನವನ್ನು ನಡೆಸಲು ಸಾಧ್ಯವಾಗಿರುವುದು ಅಂಬೇಡ್ಕರ್ ರವರ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದ ಎಂದು ಕೊಂಗಾಡಿಯಪ್ಪ ಕಾನೂನು ವಿದ್ಯಾಲಯ ಪ್ರಾಂಶುಪಾಲರಾದ ವೆಂಕಟೇಶ್ ರೆಡ್ಡಿ ಎಂದು…