ಇತರೆ
ಸೈಟ್ ನೋಂದಣಿ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ದಿ, ಮಾರ್ಚ್ 28, 29ರಂದು ರಾಜ್ಯಾದ್ಯಂತ ಉಪನೊಂದಣಾಧಿಕಾರಿಗಳ ಕಚೇರಿ ಓಪನ್
ಮನೆ, ಸೈಟ್, ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ದಿಯೊಂದನ್ನು ಕಂದಾಯ ಇಲಾಖೆಯು ನೀಡಿದೆ. ಹಣಕಾಸು ವರ್ಷಾಂತ್ಯ (Financial Year)ದ ಹಿನ್ನೆಲೆ ರಾಜ್ರಾಯದ ಜನತೆಯ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಉಪನೊಂದಣಾಧಿಕಾರಿಗಳ ಕಚೇರಿಗಳು ಮಾರ್ಚ್ 28ರ 4ನೇ ಶನಿವಾರ ಮತ್ತು 29 ಭಾನುವಾರ ಈ…