ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ; ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ನಗರಸಭಾ ಸದಸ್ಯ ರಾಜೀನಾಮೆ, ಬಿಜೆಪಿ ಪಕ್ಷಕ್ಕೆ ಮುಜುಗರ ತಂದ ಲೆಟರ್ ಹೆಡ್
ದೊಡ್ಡಬಳ್ಳಾಪುರ : ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಬಿಜೆಪಿ ಪಕ್ಷದ ನಗರಸಭಾ ಸದಸ್ಯರಾದ ಎಸ್ ಪದ್ಮನಾಭ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಪೂರಕವಾದ ಲೆಟರ್ ಹೆಡ್ ಸಾಕ್ಷಿಯಾಗಿ ನಿಂತಿದೆ. ನಗರದ ಬಸವೇಶ್ವರ ನಗರದ 2 ನೇ ವಾರ್ಡ್…