ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ
ದೊಡ್ಡಬಳ್ಳಾಪುರ ನಗರದ ಈ ಕೆಳಕಂಡ ವಾರ್ಡ್ ಗಳಲ್ಲಿ ಜುಲೈ.6ರಂದು ಇಂದು ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ Telephone Exchange, DF7-Local-1 ಕಾಮಗಾರಿಗಳು ನಡೆಯುವುದರಿಂದ ಸದರಿ, ಫೀಡರ್ಗಳ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ…