ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ
ದೊಡ್ಡಬಳ್ಳಾಪುರ; ಮಾಜಿ ಶಾಸಕ, ಹಿರಿಯ ರಾಜಕಾರಣಿ ಆರ್.ಜಿ ವೆಂಕಟಚಲಯ್ಯ ರವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. ಮೃತರಿಗೆ 90ವರ್ಷ ವಯಸ್ಸಾಗಿತ್ತು, ಮೃತರ ಅಂತ್ಯಕ್ರಿಯೆಗೂ ಮುನ್ನ ಇವರ ಪಾರ್ಥಿವ ಶರೀರವನ್ನು ದೊಡ್ಡಬಳ್ಳಾಪುರ ತೇರದ ವಾಹನ ಮುಖಾಂತರ 11 ಗಂಟೆಗೆ ಬಾಶೆಟ್ಟಿಹಳ್ಳಿ,…