Thursday, 26 November 2026 — Prajabharat
BREAKING NEWS
Uncategorized ದೊಡ್ಡಬಳ್ಳಾಪುರ: ಇಂದು ದಿನಪೂರ್ತಿ ನಗರ ಹಾಗೂ ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಬಂದ್  ಬೆಂಗಳೂರು ನಗರ ಕಾಮಗಾರಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಬೈರತಿ ಬಸವರಾಜ ತಾಕೀತು ಅಪರಾಧ ಸುದ್ದಿ ದೊಡ್ಡಬಳ್ಳಾಪುರ: ಜೆಸಿಬಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ, ಬೈಕ್ ಸವಾರ ಸಾವು ಬೆಂಗಳೂರು ನಗರ ಬೆಂಗಳೂರಿನ‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ: ಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಕಾಂಕ್ರೀಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಬೈರತಿ ಬಸವರಾಜ. Uncategorized ವೃದ್ದೆಯ ಹೊಟ್ಟೆಯಲ್ಲಿದ್ದ 6ಕೆಜಿ ಗೆಡ್ಡೆ, ಸರ್ಕಾರಿ ವೈದ್ಯೆ ಡಾ.ಅರ್ಚನ ಮತ್ತು ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ. ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ Uncategorized ದೊಡ್ಡಬಳ್ಳಾಪುರ: ಇಂದು ದಿನಪೂರ್ತಿ ನಗರ ಹಾಗೂ ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಬಂದ್  ಬೆಂಗಳೂರು ನಗರ ಕಾಮಗಾರಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಬೈರತಿ ಬಸವರಾಜ ತಾಕೀತು ಅಪರಾಧ ಸುದ್ದಿ ದೊಡ್ಡಬಳ್ಳಾಪುರ: ಜೆಸಿಬಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ, ಬೈಕ್ ಸವಾರ ಸಾವು ಬೆಂಗಳೂರು ನಗರ ಬೆಂಗಳೂರಿನ‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ: ಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಕಾಂಕ್ರೀಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಬೈರತಿ ಬಸವರಾಜ. Uncategorized ವೃದ್ದೆಯ ಹೊಟ್ಟೆಯಲ್ಲಿದ್ದ 6ಕೆಜಿ ಗೆಡ್ಡೆ, ಸರ್ಕಾರಿ ವೈದ್ಯೆ ಡಾ.ಅರ್ಚನ ಮತ್ತು ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ. ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ
ಬೆಂಗಳೂರು ನಗರ

ಕಾಮಗಾರಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಬೈರತಿ ಬಸವರಾಜ ತಾಕೀತು

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು

ಕೆ.ಆರ್.ಪುರ: ಅನುದಾನಗಳು ಕಡಿಮೆ ಬರುತ್ತಿದ್ದು, ಕ್ಷೇತ್ರದಲ್ಲಿ ಕಾಮಗಾರಿ ತಡವಾಗಿದೆ. ಅವಸರ ಮಾಡದೆ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಗುತ್ತಿಗೆದಾರರಿಗೆ ಶಾಸಕ ಬೈರತಿ ಬಸವರಾಜ ತಾಕೀತು ಮಾಡಿದರು.

ಹೊರಮಾವಿನ ಬಂಜಾರ ಬಡಾವಣೆ ಮುಖ್ಯದ್ವಾರ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಬಂಜಾರ ಬಡಾವಣೆಯಲ್ಲಿ ದಿನನಿತ್ಯ ಹೆಚ್ಚು ಟ್ರಾಫಿಕ್ ನಿಂದ ಕೂಡಿರುವ ಬಡಾವಣೆ, ಇಲ್ಲಿ ರಸ್ತೆ ಅಭಿವೃದ್ದಿ ಕೆಲಸ ಮಾಡಿಸಲು ಸಾವಾರರು ಪರ್ಯಾಯ ರಸ್ತೆ ಕಂಡುಕೊಂಡರೆ ಗುಣಮಟ್ಟದ ರಸ್ತೆ ಹಾಕಿಸಬಹುದು ಇಲ್ಲದಿದ್ದರೆ ರಸ್ತೆ ಹಾಕಿದ ತಕ್ಷಣ ಅದರ ಮೇಲೆ ಓಡಾಡಿದರೆ ರಸ್ತೆ ಹಾಳಾಗುತ್ತದೆ ಎಂದು ಹೇಳಿದರು.

ಗುಣಮಟ್ಟದಲ್ಲಿ ಯಾವುದೇ ರೀತಿ ಲೋಪಗಳು ಬಾರದಂತೆ ನೋಡಿಕೊಳ್ಳಿ ಅಧಿಕಾರಿಗಳಿಗೆ ಸೂಚಿಸಿದರು ಈ ಭಾಗದಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು ಹೆಚ್ಚಿನ ಅನುದಾನ ನೀಡಿದರೆ ಇನ್ನಷ್ಟು ಕೆಲಸ ಮಾಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ರೀತಿ ರಾಜಕೀಯ ಮಾಡುವುದಿಲ್ಲ, ಕೆಲವರು ತ ವಯಕ್ತಿಕ ಲಾಭಕ್ಕಾಗಿ ನವ ಮೇಲೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಾರೆ ಅಂತವರಿಗ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ರಾದ ವಿಡಿಎಸ್ ಪ್ರದೀಪ್ ಹೊರಮಾವು ವೆಂಕಿ, ಪ್ರಕಾಶ್ ಕಲ್ಕೆರೆ ಮಾದೇಶಣ್ಣ, ಯಶಸ್ ಗುತ್ತಿಗೆದಾರ ವೇಣುಗೋಪಾಲ್ ಅಧಿಕಾರಿಗಳಾದ ರಮೇಶ್ ಅರ್ಪಿತಾ ಮತ್ತಿತರರು ಹಾಜರಿದ್ದರು.

ಮುಖ್ಯ ಸಂಪಾದಕರು (Chief Editor) ✍️ 319 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment