ದೊಡ್ಡಬಳ್ಳಾಪುರ; ಗಂಗಾಧರ@ದಾಸ ನ ಕೊಲೆ ಪ್ರಕರಣ ಆರೋಪಿ ಕಬಾಬ್ ಆನಂದನಿಗೆ ಜೀವಾವಧಿ ಶಿಕ್ಷೆ, ನ್ಯಾಯಾಲಯ ಆದೇಶ
ದೊಡ್ಡಬಳ್ಳಾಪುರ; ನಗರದ ದೇವರಾಜ ನಗರ ವಾಸಿ ಗಂಗಾಧರ @ ದಾಸ ಎಂಬಾತನ ಕೊಲೆಯ ಪ್ರಮುಖ ಆರೋಪಿಗೆ ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಕೊಲೆಯತ್ನ ಮತ್ತು ಕೊಲೆ ಆರೋಪಡದಿ ಆರೋಪಿಗೆ 20 ಸಾವಿರ ರೂ. ದಂಡ ಮತ್ತು ಜೀವಾವಧಿ…