ದೊಡ್ಡಬಳ್ಳಾಪುರ
ಆಗಸ್ಟ್ 9 ರಂದು ನಂದಿ ಬೆಟ್ಟದಲ್ಲಿ ನಂದಿ ಹಿಲ್ಸ್ ಮಾನ್ಸೂನ್ ರನ್: ನೋಂದಣಿ ಆರಂಭ
ಬೆಂ.ಗ್ರಾ.ಜಿಲ್ಲೆ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಿವ್ಯಶ್ರೀ ನಂದಿ ಹಿಲ್ಸ್ ಮಾನ್ಸೂನ್ ರನ್-2026 ಎರಡನೇ ಆವೃತ್ತಿಯನ್ನು ಆಗಸ್ಟ್ 9ರಂದು ನಂದಿ ಬೆಟ್ಟದಲ್ಲಿ ಆಯೋಜಿಸಲಾಗುತ್ತಿದೆ. ನಂದಿ ಹಿಲ್ಸ್ ಮಾನ್ಸೂನ್ ರನ್ ನ ಎರಡನೇ ಆವೃತ್ತಿಯಲ್ಲಿ 10ಕೆ ಮತ್ತು 20ಕೆ (ಮ್ಯಾರಥಾನ್)ಓಟದ…