ಹೊಸಕೋಟೆ: ತ್ರೈಮಾಸಿಕ ನಿರ್ವಹಣಾ ಕಾರ್ಯ ನಿಮಿತ್ತ ಅ. 31ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಹೊಸಕೋಟೆ ನಗರದ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ಹೊಸಕೋಟೆ ನಗರ, ಉಪ್ಪಾರಹಳ್ಳಿ, ಲಕ್ಕೋಂಡಹಳ್ಳಿ, ಆಲಪ್ಪನಹಳ್ಳಿ, ಕಲ್ಲಹಳ್ಳಿ, ವಾಬಸಂದ್ರ, ವೆಂಕಾಟಾಪುರ, ತಿಮ್ಮಸಂದ್ರ, ಪೇತ್ರನಹಳ್ಳಿ, ದೊಡ್ಡಗಟ್ಟಿಗನಬ್ಬೆ , ಚಿಕ್ಕಗಟ್ಟಿಗನಬ್ಬೆ, ಸರ್ಕಾರ್ ಗುಟ್ಟಹಳ್ಳಿ, ಭಕ್ತರಹಳ್ಳಿ, ಪೂಜೆನಗ್ರಹಾರ, ಕಣ್ಣೂರಹಳ್ಳಿ, ದಂಡುಪಾಳ್ಯ, ಕೊಳತೂರು, ಅಟ್ಟೂರು, ದಾಸರಹಳ್ಳಿ, ಹಲಸಹಳ್ಳಿ, ಅತಿವಟ್ಟ, ನಿಡಘಟ್ಟ, ಕಾಟಂನಲ್ಲೂರು, ಹುಸೂರು, ಬೆಂಡಿಗಾನಹಳ್ಳಿ, ನಿಂಬೇಕಾಯಪುರ, ಲಗುಮೇನಹಳ್ಳಿ, ಬೂದಿಗೇರೆ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶ.