ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಿಸಿದ ಸಮಾಜ ಸೇವಕ ಹೇಮಂತ್
ಕೆ ಆರ್ ಪುರ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಸಮಾಜ ಸೇವಕ ಆನಂದಪುರ ವಾರ್ಡ್ ಮುಖಂಡ ಹೇಮಂತ್ ತಿಳಿಸಿದರು. ಆನಂದಪುರದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ , ನೋಟ್ ಪುಸ್ತುಕ,…