ಪುಟ್ಟ ಕೈಗಳಲ್ಲಿ ಅರಳಿದ ಅನಿಮೇಷನ್ ಲೋಕ: ಪರಮ್ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ
• ಸೃಜನಶೀಲತೆಗೆ ಸಾಕ್ಷಿಯಾದ ‘ಸ್ಟಾಪ್ ಮೋಷನ್ ಶೋಕೇಸ್’ • ಪಂಚತಂತ್ರ ಕಥೆಗಳಿಗೆ ಸ್ಮಾರ್ಟ್‌ಫೋನ್ ಸ್ಪರ್ಶ • ರಘು ದೀಕ್ಷಿತ್, ಎಂ.ಡಿ. ಪಲ್ಲವಿ, ಕಾರ್ತಿಕ್ ಸರಗೂರು, ಸಿದ್ಧಾರ್ಥ್ ಭರತ್ ಮಾರ್ಗದರ್ಶನ • ಮೂರು ವಾರಗಳ ವಿಶಿಷ್ಟ ಸಿನಿಮಾ ಪಯಣ • ಬೃಹತ್ ಪರದೆಯ…