42ರ ಆಂಟಿ ಮೋಹಕ್ಕೆ ಬಿದ್ದ 28ರ ಜಿಮ್ ಟ್ರೈನರ್ ಅಂತ್ಯ! ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು.
ನೆಲಮಂಗಲ: ಜಿಮ್‌ಗೆ ಬರುತ್ತಿದ್ದ ವಿವಾಹಿತೆಯ ಜೊತೆಗಿನ ಅಕ್ರಮ ಸಂಬಂಧ ಯುವ ಜಿಮ್ ಟ್ರೈನರ್ ಒಬ್ಬನ ಬಲಿ ಪಡೆದಿದೆಯೇ? ಇಂತಹದೊಂದು ಗಂಭೀರ ಆರೋಪ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕೇಳಿಬರುತ್ತಿದೆ. ಬ್ಲ್ಯಾಕ್‌ಮೇಲ್‌ಗೆ ಹೆದರಿ 28 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾರ್ವಜನಿಕ ವಲಯದಲ್ಲಿ…