40ರ ಆಂಟಿ ಪ್ರೇಮಕ್ಕೆ ಬಿದ್ದ ಹರೆಯದ ಯುವಕ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿ!
ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಎಂಬುದು ಕುಟುಂಬಗಳ ನಿದ್ದೆ ಗೆಡಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯ, ಈಗ 21ರ ಯುವಕನನ್ನು 40ರ ವಿಧವೆಯ ಜೊತೆ ಮನೆ ಬಿಟ್ಟು ಓಡಿಹೋಗುವಂತೆ ಮಾಡಿದೆ! ಹೌದು…ಇದು ಡಿಜಿಟಲ್ ಕಾಲದ ವಿಚಿತ್ರ…