ಜಯನಗರದಲ್ಲಿ ಪರಮ್ ‘ವಿಹಾರ’ ಸಾಂಸ್ಕೃತಿಕ ಹಬ್ಬ
• ನೃತ್ಯ-ಸಂಗೀತದ ಅಪೂರ್ವ ಸಂಗಮ • ಪರಮ್ ಫೌಂಡೇಶನ್‌ನಿಂದ ಕಾರ್ಯಕ್ರಮ ಆಯೋಜನೆ • ಕುಮಾರಿ ಚಿನ್ಮಯಿ ನಾಗೇಂದ್ರ, ಕುಮಾರಿ ಮಹತಿ ನಾಗೇಂದ್ರರಿಂದ ಗಾಯನ ಸುಧೆ • ವಿದ್ಯಾರ್ಥಿಗಳಿಂದ ನಯನಮನೋಹರ ಭರತನಾಟ್ಯ ಪ್ರದರ್ಶನ ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಕಲಾವಿದರ…