3,889 ಕೋಟಿ ರೂ.ಗಳ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯವ್ಯಯ ಮಂಡನೆ.
ಮಹದೇವಪುರ : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಪ್ರತ್ಯೇಕವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯವ್ಯಯವನ್ನು ಪಾಲಿಕೆಯ ಆಯುಕ್ತ ಡಿ.ಎಸ್.ರಮೇಶ್ ಮಂಡಿಸಿದ್ದು, 2026-27ನೆ ವರ್ಷದ ಪಾಲಿಕೆಯ ಆಯವ್ಯಯದ ಗಾತ್ರ ಸುಮಾರು 3,889 ಕೋಟಿ ರೂ.ಗಳಾಗಿವೆ. 2026-27ನೇ ವರ್ಷದಲ್ಲಿ…